Pages

TV CHANNELS



ಸರಕಾರಿ ಸಂಯುಕ್ತ ಪ್ರೌಢಶಾಲೆ ರಾಜೀವನಗರ 


ದಿನಾಂಕ 10-02-2020 ರಂದು  ರಾಜೀವನಗರ ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ  ಡೆಂಗ್ಯೂ ಹಾಗೂ ಚಿಕೂನ್ ಗುನ್ಯ ರೋಗಗಳ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಯಿತು.  80 ಬಡಗಬೆಟ್ಟು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಶ್ರೀ ವೆಂಕಟೇಶ ನಾಯಕ್   ಕಾರ್ಯಕ್ರಮ ಉದ್ಘಾಟಿಸಿ, ಡೆಂಗ್ಯೂ ಹಾಗೂ ಚಿಕೂನ್ ಗುನ್ಯ ರೋಗಗಳ ಲಕ್ಷಣಗಳು, ಹರಡುವ ವಿಧಾನ, ಚಿಕಿತ್ಸಾ ವಿಧಾನ ಹಾಗೂಳ್ಳಬೇಕಾದ ಮಂಜಾಗ್ರತಾ ವಿಧಾನಗಳು ಇದರ ಸವಿಸ್ತಾರ ಮಾಹಿತಿಯನ್ನು ತಿಳಿಸಿದರು.  ಶಿಕ್ಷಕರಾದ ಶ್ರೀ ಪ್ರಕಾಶ್ ಪ್ರಭು  ಸ್ವಾಗತಿಸಿದರು. ಶಿಕ್ಷಕರಾದ ಶ್ರೀ ರವೀಂದ್ರ ಕುಮಾರ್ ವಂದಿಸಿದರು. ಶಿಕ್ಷಕರಾದ  ಶ್ರೀ ಸಂಜೀವ ನಾಯಕ್  ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಆರೋಗ್ಯ ಕೇಂದ್ರದ ಶ್ರೀಮತಿ ಯಮುನಾ , ಶ್ರೀ ಗಂಗಾಧರ್, ಶ್ರೀಮತಿ ಕಲಾವತಿ , ಶ್ರೀಮತಿ ಜ್ಯೋತಿ ಎಂ ಎನ್ ಉಪಸ್ಥಿತರಿದ್ದರು.

No comments:

Post a Comment

please give feedback your reviews, comments which helps me to better in future